ನಿಮ್ಮ ಹೆಣ್ಣು ಮಗಳು ಸುರಕ್ಷಿತವಾಗಿರುವಂತೆ ನನ್ನ ಮಗನನ್ನು ಬೆಳೆಸುತ್ತೀನಿ. | Meghana Raj | Filmibeat Kannada

2020-12-15 8,674

ಮೇಘನಾ ರಾಜ್ ಬಹಳ ಸುಂದರವಾದ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮೇಘನಾ ಮಾಡಿರುವ ಪೋಸ್ಟ್, ತಾಯಿಯಾಗಿ ಅವರು ನಿರ್ವಹಿಸುತ್ತಿರುವ ಜವಾಬ್ದಾರಿಯನ್ನು ಪ್ರತಿನಿಧಿಸುತ್ತಿದೆ
#MeghanaRaj
Actress Meghana Raj Instagram post saying that, 'I am raising a son that your daughter will be safe with, I promise'.